Nerenki.com

Ananthanatha Swamy Panemangalore

Dakshina Kannada district, Karnataka

ಶ್ರೀ ಅನಂತನಾಥ ಸ್ವಾಮಿ ಜಿನ ಚೈತ್ಯಾಲಯ, ಪಾಣೆಮಂಗಳೂರು ಬಂಟ್ವಾಳ ತಾಲೂಕು ಪಾಣೆಮಂಗಳೂರು ಪೇಟೆಯಲ್ಲಿ ಐತಿಹಾಸಿಕವಾಗಿ ಪ್ರಸಿದ್ಧವಾಗಿದೆ. ಶ್ರೀ ಪದ್ಮಾವತಿ ಅಮ್ಮನವರ ಸಾನ್ನಿಧ್ಯದಿಂದಾಗಿ ಜನಾದರಣೀಯವಾಗಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 200 ಮೀಟರ್ ಹತ್ತಿರದಲ್ಲಿ ಒಂದು ದಿನ್ನೆಯ ಮೇಲೆ ಈ ಬಸದಿಯು ಸ್ಥಿತವಾಗಿದೆ, ಬಂಟ್ವಾಳ ತಾಲೂಕು ಕೇಂದ್ರದಿಂದ ಇಲ್ಲಿಗೆ ಸುಮಾರು 2 ಕಿ.ಮೀ.ದೂರ ಪ್ರಸಿದ್ಧ ನೇತ್ರಾವತಿ ನದಿಯ ಹಳೆಯ ಸಂಕದಿಂದ ಕಿ.ಮೀ. ದೂರ ರಸ್ತೆಯಿಂದ ಸುಮಾರು 25 మట్టెలుగళన్న వంద సంకర వినిరియ అంగళగళన్ను ಪ್ರವೇಶಿಸಬಹುದು, ಅಲ್ಲಿ ನಿಂತಿರುವ ದ್ವಾರ ಪಾಲಕ ಬಿಂಬಗಳು ನಮ್ಮನ್ನು ಸ್ವಾಗತಿಸುತ್ತವೆ. ಎದುರು ಸಿಗುವ ಗೋಪುರವನ್ನು ವನ್ನು ತಲುಪಬಹುದು ಕಳೆದ 2013ನೇ ಇಸವಿ ಮೇ ತಿಂಗಳಲ್ಲಿ ಇದು ಜೀರ್ಣೋದ್ಧಾರ ಗೊಂಡು, ಪಂಚ ಕಲ್ಯಾಣೋತ್ಸವವನ್ನು ಪಡೆದುಕೊಂಡದ್ದರಿಂದ ಈಗ ಹೊಸ ಶೋಭೆಯಿಂದ ಬಸದಿಯು ಕಂಗೊಳಿಸುತ್ತಿದೆ. ಇವನ್ನು ಶ್ರೀ ಕ್ಷೇತ್ರ ಪಾಣೇರ್ ಎಂದು ಕರೆಯುವ ಪದ್ಧತಿಯೂ ಇದೆ. (ಮುಖ ಮಂಟಪವು ಬಸದಿಯ ಜಗಲಿಯಂತಿದ್ದು, ಮುಂದು ವರಿದು ಹೋಗುವ ದ್ವಾರದ ಎರಡೂ ಬದಿಗಳಲ್ಲಿ ದ್ವಾರ ಪಾಲಕರ ವರ್ಣಚಿತ್ರಗಳಿದೆ ಎಡಬಲ ಗೋಡೆಗಳ ಮೇಲೆ ಕೆಲವು ವರ್ಣಚಿತ್ರಗಳಿವೆ ಅಲ್ಲಿರದಲೇ ಶ್ರೀ ಆನಂತನಾಥ ಸ್ವಾಮಿಯ ದರ್ಶನವನ್ನು ಪಡೆಯಬಹುದು ಯಾಕೆಂದರೆ ಬಾಗಿಲನ್ನು ದಾಟಿ ಮುಂದುವರಿದರೆ ಪ್ರಾರ್ಥನಾ ಮಂಟಪಕ್ಕೆ ಹೋಗಬಹುದು. ಇದು ಕೂಡಾ ಪ್ರಶಾಂತವಾದ ನಿರ್ಮಲ ಪ್ರದೇಶ, ಭಗವಾನ್ ಶ್ರೀ ಆನಂತನಾಥ ಸ್ವಾಮಿಗೆ ಹತ್ತಿರವಾಗುತ್ತದೆ. ಗರ್ಭಗೃಹದಲ್ಲಿ ವಿರಾಜಮಾನವಾಗಿರುವ ಶ್ರೀ ಸ್ವಾಮಿಯ ವಿಗ್ರಹವು ತುಂಬಾ ಮನೋಹರವಾಗಿದೆ. ಪದ್ಮ ಪೀಠದ ಮೇಲೆ ಖಡಾಸನ ಭಂಗಿಯಲ್ಲಿ ನಿಂತುಕೊಂಡಿದೆ. ಕಾಲುಗಳ ಬಳಿಯಲ್ಲಿ ನಿಂತುಕೊಂಡಿರುವ ಯಕ್ಷ ಯಕ್ಷಿಯರ ಬಿಂಬಗಳಿವೆ. ಇವರಿಗಿಂತ ಮೇಲ್ಗಡೆಯಲ್ಲಿ ಸ್ವಾಮಿಯ ಇಕ್ಕೆಲಗಳಲ್ಲಿ ಅಂಕಣವನ್ನು ಹೊಂದಿರುವ ಕಂಬದಂತಹ ರಚನೆಗಳಿವೆ. ಅದಕ್ಕಿಂತ ಮೇಲ್ಗಡೆ ಕಂಚಿನ ಅರ್ಧ ಚಂದ್ರಾಕಾರದ ಸುಂದರ ಪ್ರಭಾವಳಿಯಿದೆ. ಮಕರದ ಬಾಯಿಯಿಂದ ಹೊರಟ ಮಕರ ತೋರಣವು ಹಲವು ಸುರುಳಿಗಳನ್ನು ಹೊಂದಿದ್ದು, ಇದರ ಚೆಲುವನ್ನು ಹೆಚ್ಚಿಸಿದೆ. ಮಧ್ಯದಲ್ಲಿ ಮೇಲ್ಗಡೆ ಕೀರ್ತಿಮುಖ ಹಾಗೂ ಮುಕ್ಕೊಡೆಗಳು ಇವೆ. ಇವೆಲ್ಲವುಗಳ ಅಧ್ಯಯನದಿಂದ ಈ ಜಿನಬೆಂಬವು ಸುಮಾರು 14ನೇ ಶತಮಾನದೆಂದು ಹೇಳಬಹುದು ಈ ಮನಾಲಯದಲ್ಲಿ ಅನೇಕ ಅನಂತನೋಂಪಿಗಳು ನಡೆದು ಅದರ ಉದ್ಯಾಪನೆಯನ್ನು ಇಲ್ಲಿ ನಡೆಸುತ್ತಿದ್ದರು. ಈಗಲೂ ನಡೆಸುತ್ತಿ ದ್ದಾರೆ. ಈ ಬಸದಿಯು ಮೂಡುವದಿದೆ ಜೈನ ಮಠದ ವ್ಯಾಪ್ತಿಗೆ ಬರುತ್ತದೆ. ಶಕ್ತಿಯು ವಿಶೇಷವಾಗಿದ್ದು, ಬೇರೆ ಬೇರೆ ಊರುಗಳಿಂದ ಇಲ್ಲಿಗಾಗಿ ಮಿಸಿ ಅಭಿಷೇಕ ಪೂಜಾದಿಗಳನ್ನು ಮಾಡಿಸಿಕೊಂಡು ಹೋಗು කළු යසස කා ත්‍රසන සවු සනස සළකාර ದಂದು ದೇವಿಗೆ ಹೂವಿನ ಪೂಜೆ, ಲಕ್ಷ ಹೂವಿನ ಪೂಜೆ, ವರಹ ಪೂಜೆ, ಕುಂಕುಮಾರ್ಚನೆ ಇತ್ಯಾದಿಗಳನ್ನು ನಡೆಸಲಾಗು ತ್ತದೆ ಬರುವ ಅತಿಥಿಗಳಿಗೆ ಇಲ್ಲಿಯ ಶ್ರಾವಕರು ಹಾಗೂ ಪುರೋಹಿತ ವರ್ಗದವರು ಪೂಜಾದಿಗಳನ್ನು ಅತ್ಯಂತ ದಕ್ಷತೆ యంద నేరమాకుకార ఎందు వళలాగుత్తది క దూడియ ಸನ್ನಿಧಿಯಲ್ಲಿ ಪಾಠ ಪ್ರಸಾದದ ಅಪ್ಪಣೆಯ ಅನುಸಾರ ವಧುವರರ ಹೊಂದಾಣಿಕೆ ಮೇಳಾಮೇಳಿಯನ್ನು ನಿರ್ಧರಿಸುತಿ ಇರೆ. ಈ ದೇವಿಯ ಬಗ್ಗೆ ಚದುರ ಚಂದಯ್ಯನೆಂಬ ಮೂಡು ಬಿದಿರೆಯ ಕವಿಯು ಕ್ರಿ. ಶ. 1830ರ ಸುಮಾರಿಗೆ ಈ ರೀತಿ ಹೇಳಿದ್ದಾನೆ. 'ಹುಂಬುಜ್ಜಿ ಪುರದೊಳತಿಶಯ ತತ್ವತಿ ಯೆಂಬಂತೆ ಶ್ರೀ ಪದ್ಮಾವತಿಯು" ತುಂಬಿದ ಸೌಭಾಗ್ಯ ಸೊಬಗು ಪ್ರತಾಪದಿ ಸಂಭ್ರಮಗಳ ನೇನನೆಂಬೆ ಈ ಅತನು ಹೇಳುವಂತೆ, ಇಲ್ಲಿಯ ಪದ್ಮಾವತಿಯು, ಹೊಂಬುಚ್ಚದ ಪದ್ಮಾವತಿಯ ಪ್ರತಿರೂಪ, ಸೌಭಾಗ್ಯ ಸೊಬಗು ಪ್ರತಾಪಗಳಲ್ಲಿ ಆ ದೇವಿಗೆ ಸಮಾನ ಎಂದಾಯಿತು. ಹೀಗೆ ಉನ್ನತ ಇತಿಹಾಸವಿರುವ ಈ ಜಿನಾಲಯದಲ್ಲಿ ಅನುಕೂಲತೆ, ಸಹಕಾರಗಳು ಮೂಲ ಸ್ವಾಮಿಯ ಹೆಸರಿನಂತೆ ಆನಂತವಾಗಿ ಒದಗಿ ಬರುತ್ತವೆ. ಯಾವುದೇ ಅಭಾವ ನ್ಯೂನತೆಗಳು ಕಂಡು ಬರುವುದಿಲ್ಲ. ನಿರೀಕ್ಷೆಯಂತೆ ಎಲ್ಲವೂ ನಡೆಯುತ್ತದೆ. ಪಾಣೀರ್ ಆನಂತರಾಜ ಇಂದ್ರರು : 9980012166 310

Deities & Specialities

Purohith

Prasanna Indra

9164466364

  1. [object Object]