Mandya district, Karnataka
Latest scientific exploration, conducted by the Archaeological Survey of India (ASD) at Arati- pura near Maddur in Mandya Taluk of Kar- nataka, further buttresses the archaeological evidences to prove the dominance of Jainism in and around Shravanabelagola and how it thrived under the reign of different support ive kingdomsmore particularly the Gangas and Hoysalas
Aratipura which is referred to in ancient inscriptions as Tippuru, is a tiny village lo cated 20 km from Maddur and 5 km from famous bird sanctuary at Kokkarabellur.This Important Jain settlement is just 87 km from Shravanabelagolathe Vatican city of the JainsThe free-standing 2.2-metre-tall idol of Lord Gommateshwara (Bahubali) has two female attendants holding the creepers on either side.
It is accessed after a flight of 270 steps. It was considered older than the monolithic statue of Lord Bahubali at Shravanabelagola.The idol at Aratipura was installed during the reign of Hoysalas.
Buoyed by the scientific clearances at Aratipura, the ASI has now proposed a full-fledged excavation of the site which would throw more light on this ancient Jain settlement which is believed to be more ancient and huge settlement of Jain community
The site where the ASI took up the scientific explorations was located in the east of the village at the two outcrops locally known as Shravanabetta (Doddatabetta) and Kanakagiri (Chikkabetta) Both the hillocks and its surrounding areas covering 251 acres are declared as a protected site by the ASI
The scientific explorations at the site revealed the existence of a well-planned Jain settlement.Ground plans of four temples, most probably on the cardinal directions on the border of the tank, were found Some inscribed loose sculptures and architectural members were also found near the site.
ಆರತಿಪುರ(`ಅರೆತಿದ್ದೀರು) ಜೈನ ಸಂಸ್ಕೃತಿಯನ್ನು ಕರ್ನಾಟಕದಲ್ಲಿ ಸಂವರ್ಧನೆ ಗೊಳಿಸಿದ ಗಂಗ,ಹೊಯ್ಸಳರ ಕಾಲದ ಪ್ರಮುಖ ಜೈನ ಧಾರ್ಮಿಕ ಕೇಂದ್ರವಾಗಿದೆ. “ಬಸ್ತಿತಿದ್ದೂರು, ಅರೆತಿತ್ತೂರು ಅರೆಹೊರೆ” ಎಂದೇ ಶಾಸನ ಗಳಲ್ಲಿ ಉಲೇಖಿತವಾಗಿರುವ ಈ ಊರು “ಅರೆ ಎಂದರೆ ಬಂಡೆ”, “ಪೊರೆ ಎಂದರೆ ರಕ್ಷಣೆ” ಒಂದು ಕಾಲದಲ್ಲಿ ಪರಕೀಯರ ಆಕ್ರಮಣದಿಂದ ಗಂಗರಸರಿಗೆ ರಕ್ಷಣೆ ನೀಡಿರುವ ಪ್ರದೇಶವಾಗಿದೆ.ಇದು ಶ್ರವಣಬೆಳಗೊಳದಂತೆಯೆ ಪ್ರಾಕೃತಿಕವಾಗಿ ಹೋಲಿಕೆಯನ್ನೊಂದಿದ್ದು, ಇಲ್ಲಿಯು.ಎರಡು ಬೆಟ್ಟಗಳಿದ್ದು ದೊಡ್ಡಬೆಟ್ಟ (ಶ್ರವಣಪ್ಪನ ಬೆಟ್ಟ) ಚಿಕ್ಕಬೆಟ್ಟ(ಕನಕಗಿರಿ) ಎಂದು ಕರೆಯಲಾಗುತ್ತದೆ. ಗಂಗರಸ ಅವನೀತನ ಕಾಲ ದಲ್ಲಿ(ಕ್ರಿ.ಶ.559) ಪ್ರಮುಖ ನೆಲೆಯಾಗಿ ಬೆಳವಣಿಗೆ ಕಂಡಿತು. ಗಂಜಾಂನ ಶಾಸನದಲ್ಲಿ ಉಲೇಖಿತವಾಗಿರುವಂತೆ, ಗಂಗವಂಶದ 2ನೇ ಶಿವಾರನು ತಿದೂರು ಗ್ರಾಮವನ್ನು ಹೊನ್ನಾಡಿಗನಿಗೆ ಬಿಟ್ಟುಕೊಟ್ಟನೆಂದು, ಮತ್ತೊಂದು ಶಿಲಾಶಾಸನ ಕ್ರಿ.ಶ.917ರಲ್ಲಿ ಗಂಗರಾಜ ನೀತಿಮಾರ್ಗ ಪೆರ್ಮಾಡಿಯ
ಶ್ರವಣರಬೆಟ್ಟ:
ಈ ಗಿ ನ ಅರೆತಿಳ್ಳೂರು ಗ್ರಾಮವು ಭೌಗೋಳಿಕವಾಗಿ ಮತ್ತು ಐತಿಹಾಸಿಕ- ವಾಗಿ ಹೋಲಿಕೆಯಲ್ಲಿ ಶ್ರವಣಬೆಳಗೊಳದಂತೆ ಕ೦ಡುಬ೦ದರೂ. ವೈಭವ ಪೂರ್ಣವಾಗಿಲ . ಊ ರಿ ನ ಪೂರ್ವಕ್ಕೆ ಎರಡು ಬೆಟ್ಟಗಳಿದ್ದು ಅದರಲ್ಲಿ ಒಂದು ದೊಡ್ಡ ಬೆಟ್ಟ, ಇದನ್ನು 'ಶ್ರವಣಪ್ಪನಬೆಟ್ಟ'ಎನ್ನುವರು.ಇಲ್ಲಿ 2.20 ಮೀ(10ಅಡಿ) ಎತ್ತರದ ಬಾಹುಬಲಿಯ ವಿಗ್ರಹವಿದ್ದು ಶ್ರವಣಬೆಳಗೊಳದ ಬಾಹುಬಲಿಯಷ್ಟು ಎತ್ತರ ಹಾಗೂ ಸೌ೦ದಯ್ಯ ಹೊಂದಿರದಿದ್ದರೂ, ಮನಮೋಹಿಸುವಂತಿದೆ.ಖಡ್ಗಾಸನ ಭಂಗಿಯ ಶಾಂತ,ಸ್ನಿಗ್ಧ, ಪ್ರಾಚೀನ ಮೂರ್ತಿಯಾಗಿರುವುದು ವಿಶೇಷ.ಈ ಮೂರ್ತಿಯು 8ನೇ ಶತಮಾನದಲ್ಲಿ (ಕ್ರಿ.ಶ.843)ಗಂಗ ಅರಸರಿಂದ ನಿರ್ಮಾಣವಾಗಿರ ಬಹುದಾಗಿದೆ. ದಕ್ಷಿಣ ಭಾರತದಲ್ಲಿ ಪ್ರಾಚೀನ ಮೂರ್ತಿಯಾಗಿದೆ.ಇದು ದಕ್ಷಿಣಾಭಿಮುಖ ವಾಗಿರುವುದು ವಿಶ್ವಷ ಅಹಿ೦ಸೆ, ಶಾ೦ತಿ೦ತ ಸ೦ಕೇತ ವಾಗಿದ್ದು, ಜೈನಾಚಾರ್ಯರಿಗೆ,ಗಂಗ,ಹೊಯ್ಸಳರಸರಿಗೆ ಆತ್ಮಶಾಂತಿಯ ಪ್ರಭಾವಕ ಮೂರ್ತಿಯಾಗಿತ್ತು ಶ್ರವಣಬೆಳಗೂಳದ ಪ್ರಸಿದ್ಧತೆಗೆ ಮೊದಲೇ ಅರೆತಿದ್ದೂರು ಗಂಗರ ಪವಿತ್ರ ಜೈನ ಕೇಂದ್ರವಾಗಿತ್ತು. ಇಲ್ಲಿನ ಗೊಮ್ಮಟ ನಿಂದಲೇ ಈ ಗ್ರಾಮ ಪವಿತ್ರ ಕೇಂದ್ರ ವಾಗಿರಬಹುದೆಂದು ಊಹಿಸ ಬಹುದಾಗಿದೆ.
ಕನಕಗಿರಿ ತೀರ್ಥ;
ಇಲ್ಲಿನ ಮತ್ತೊಂದು ಬೆಟ್ಟ ಚಿಕ್ಕಬೆಟ್ಟ. ಇದನ್ನು 'ಕನಕಗಿರಿ' ಎಂದೂ ಕರೆಯಲಾಗುತ್ತದೆ. ಇಲ್ಲಿ ನೈಸರ್ಗಿಕ ಗುಹೆಗಳು,ಜೈನ ಬಸದಿಗಳು, ನೀರಿನ ಕೊಳಗಳು ಕಂಡು ಬರುತ್ತವೆ.
ಈ ಕೊಳವನ್ನೇ 'ಕನಕಗಿರಿ ತೀರ್ಥ'ವೆಂದು ಕರೆಯಲಾಗುತ್ತದೆ.ಈ ಕೊಳದಲ್ಲಿನ ಜಲವು ಹಲವು ವನೌಷದಗಳಿಂದ ಕೂಡಿದ್ದು ಹಲವು ಚರ್ಮವ್ಯಾದಿಗಳಿಗೆ ನಿಸರ್ಗಪೇಯವಾಗಿತ್ತೆಂದು ಹೇಳಲಾಗುತ್ತದೆ. ಈ ಕೊಳಕ್ಕೆ ಹೊಂದಿ ಕೊಂಡಂತೆ ಇರುವ ದೊಡ್ಡ ಬಂಡೆಯ ಮೇಲೆ ಜೈನ ತೀರ್ಥಂಕರರ 14 ಮೂರ್ತಿಗಳನ್ನು ಕೆತ್ತಲಾಗಿದೆ . ಅದರಲ್ಲಿ ಕೆಲವ ಪೂರ್ಣವಾಗಿದ್ದೂ,ಇನ್ನಲವು ಅಪೂರ್ಣಗೊಂಡಿವೆ.ಕಲಾಕೃತಿಯ ದೃಷ್ಠಿಯಿಂದ ಭವ್ಯತೆ ಪಡೆಯ ದಿದ್ದರೂ, ರಮ್ಯತೆಯನ್ನೊಂದಿವೆ. ಇಲ್ಲಿನ ತೀರ್ಥಗಳಲ್ಲಿ ಶ್ವೇತಕಮಲಗಳು ಕಂಗೋಳಿಸುತ್ತವೆ. ಇವೆ ಅಲ್ಲದೆ ಇಲ್ಲಿ ಗಂಗರಸರ ಕಾಲದ 10 ಬಸದಿಗಳು ಹೊಯ್ಸಳರಸರ ಕಾಲದ 04 ಬಸದಿಗಳು ನಿರ್ಮಿತವಾಗಿದ್ದವೆಂದು ಅಲ್ಲಿನ ಹಲವು ಯಕ್ಷ- ಯಕ್ಷಿಯರ ಪ್ರತಿಮೆಗಳೂ ಬಸದಿಸ್ತಂಭಗಳು, ಸಿಂಹಪೀಠ, ಬೋದಿಗೆಗಳು ಧಾರ್ಮಿಕ ಸಂಘರ್ಷ ದಿಂದಲೋ, ಪ್ರಕೃತಿ ವಿಕೋಪ ದಿಂದಲೋ ಬಸದಿಯ ನಾಶವಾಗಿರುವ ಸಾಕ್ಷ್ಯಗಳಾಗಿ ಉಳಿದಿವೆ
ತ್ರಿಕಾಲ ತೀರ್ಥಂಕರರ ಬಾಗಿಲವಾಡ ಸ್ತಂಭ:
ಚಿಕ್ಕಬೆಟ್ಟದಲ್ಲಿ ದೊರಕಿರುವ ಬಸದಿಯೊಂದರ ಮುಖ್ಯದ್ವಾರದ ಬಾಗಿಲವಾಡ ಸ್ತಂಭವು ಮನೋಜ್ಞವಾಗಿದ್ದು.ತ್ರಿಕಾಲದ ತೀರ್ಥಂಕರರ ಶಿಲ್ಪಗಳು, ಅವುಗಳ ಲಾಂಛನ ಗಳು, ಮುಕ್ಕೊಡೆಅಕ್ಕಪಕ್ಕದಲ್ಲಿ ಯಕ್ಷಯ ಕ್ಷಯರನ್ನು ಕೆತ್ತಲಾಗಿದ್ದು,ಇಡಿ ಭಾರತದಲ್ಲಿಯೇ ಇಂತಹ ಕಲಾಕೃತಿಯನ್ನೊಂದಿದ ದ್ವಾರಸ್ತಂಭ ಕಾಣಲು ಸಿಗದೆಂಬುದು ಇತಿಹಾಸಜ್ಞರ ಅಭಿಪ್ರಾಯವಾಗಿದೆ.